ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ತಮ್ಮ ಕೋಚಿಂಗ್ ಅವಧಿಯ ಕುರಿತು ಮಾತನಾಡುವಾಗ ಇಷ್ಟು ದಿನ ಎಲ್ಲೂ ಹೊರ ಮಾತನಾಡದ ವಿಚಾರವೊಂದನ್ನ ಬಾಯ್ಬಿಟ್ಟಿದ್ದಾರೆ. Ravi Shastri reveals how he was troubled while he was working as the coach